¡Sorpréndeme!

ನಟಸಾರ್ವಭೌಮ'ನ ಮೇಲೆ ಬೇಸರಗೊಂಡ ಅಭಿಮಾನಿಗಳು..! | FILMIBEAT KANNADA

2019-01-09 1 Dailymotion

ನಟ ಸಾರ್ವಭೌಮ' ಸಿನಿಮಾ ಆಡಿಯೋ ಬಿಡುಗಡೆಯ ಕಾರ್ಯಕ್ರಮ ಇತ್ತೀಚಿಗಷ್ಟೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮ ಪ್ರಸಾರ ಇದೇ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಆಗುತ್ತಿದೆ. ಆದರೆ, ಪುನೀತ್ ಅಭಿಮಾನಿಗಳು ಕಾರ್ಯಕ್ರಮದ ಪ್ರಸಾರದ ಸಮಯದ ಬಗ್ಗೆ ಬೇಸರಗೊಂಡಿದ್ದಾರೆ.

Power Star Puneet Rajkumar's 'Nata Sarwabouma' movie audio launch program telecasting time is not fair.